ಕಡೇ ಬಾರಿ ಚಿರು ಅವರನ್ನು ನೋಡಲು ಬಂದ ಉಪೇಂದ್ರ | Chiranjeevi Sarja | Upendra | Oneindia Ksannada

2020-06-07 546

ಚಿರಂಜೀವಿ ಸರ್ಜಾ ಅವರು ಇದ್ದಕ್ಕಿದ್ದಂತೆ ಪ್ರಾಣ ಬಿಟ್ಟಿದ್ದಾರೆ. ಕೇವಲ 39 ವರ್ಷ ವಯಸ್ಸಿನ ಅವರಿಗೆ ಸಾವು ಬಂದಿದದೆ. ಮೂರು ದಿನಗಳ ಹಿಂದೆ ಆಸ್ಪತ್ರೆಗೆ ಭೇಟಿ ನೀಡಿದ್ದರಂತೆ. ಅವರಿಗೆ ತುಸು ಆರೋಗ್ಯ ಸಮಸ್ಯೆ ಎದುರಾಗಿತ್ತಂತೆ. ಆದರೆ ಆ ನಂತರ ಮಾಮೂಲಿನಂತೆಯೇ ಇದ್ದರಂತೆ. ಆದರೆ ಇಂದು ಇದ್ದಕ್ಕಿದ್ದಂತೆ ಹೃದಯಾಘಾತವಾಗಿದೆ.


Chiranjeevi Sarja is no more. He passed away today at a very young age of 39 due to cardiac arrest. Chiranjeevi Sarja has so far acted in 22 movies.